ಹೆಡೆಯೆತ್ತಿದ ಹಾವೊಂದನ್ನು ನೋಡಿ ಶಿಷ್ಯ ಬೆಚ್ಚಿ ಬಿದ್ದ ‘‘ಗುರುಗಳೇ, ಈ ಹಾವು ಅತ್ಯಂತ ಭಯಾನಕ ಜೀವಿಯಲ್ಲವೆ?’’
ಸಂತ ನಕ್ಕು ಹೇಳಿದ ‘‘ಹಾವು ಮನುಷ್ಯನಷ್ಟು ಭಯಾನಕವಲ್ಲ. ಹಾವು ಭುಸುಗುಡುವ ತನ್ನ ವ್ಯಕ್ತಿತ್ವವನ್ನು ಕಳೆದುಕೊಂಡರೆ ಅದರ ಬದುಕು ಗೊಬ್ಬರದ ಗುಂಡಿಯೊಳಗಿರುವ ಎರೆಹುಳಕ್ಕಿಂತ ನಿಕೃಷ್ಟವಾಗಿರುತ್ತದೆ’’