‘‘ನಿಮ್ಮನ್ನು ಎಲ್ಲೋ ನೋಡಿದಂತಿದೆ...’’ ‘‘ಹೌದೇ...ನೋಡಿರಬಹುದು...’’ ‘‘ಎಲ್ಲಿ ಎಂದು ಗೊತ್ತಾಗುತ್ತಿಲ್ಲ....’’ ‘‘ಅದು ಗೊತ್ತಾಗುವುದೂ ಬೇಡ. ಅದು ಗೊತ್ತಾಗದಿರುವರೆಗೆ ನಾನು ನಿಮ್ಮಾಳಗೆ ಹೀಗೆ ಕಾಡುತ್ತಾ ಇರುತ್ತೇನೆ....’’.