ಸುಂಟಿಕೊಪ್ಪ, ನ.12: ಕುಂಬೂರು ಗ್ರಾಮದ ಮರಕೆಲಸ ಮಾಡುತ್ತಿದ್ದ ಕಾರ್ಮಿಕ ವಿಜಯ(56) ಕಿಡ್ನಿ ವೈಫಲ್ಯದಿಂದ ನಿಧನರಾಗಿದ್ದಾರೆ. ಮೃತರು ಪತ್ನಿ ಹಾಗೂ ಮಕ್ಕಳನ್ನು ಆಗಲಿದ್ದಾರೆ.