ಮಂಗಳೂರು, ನ.13: ಬೆಳ್ಮಣ್ನ ನಿವಾಸಿ ದಿವಂಗತ ಸೀನ ಆಚಾರ್ಯ ಅವರ ಪತ್ನಿ ರತ್ನಾವತಿ ಆಚಾರ್ಯ (87) ಅಸೌಖ್ಯದಿಂದ ರವಿವಾರ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಐವರು ಪುತ್ರರು ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.