ಹಳ್ಳಿ ಸಾಕು ಎಂದು ಅವರೆಲ್ಲ ನಗರ ಸೇರಿದರು.
ಇದೀಗ ನಗರಗಳ ಮಾಲ್ಗಳಲ್ಲಿ ಹಳ್ಳಿಗಳನ್ನು ಅವರು ತೂಕ ಮಾಡಿ ದುಡ್ಡು ಕೊಟ್ಟು ಮನೆಗೆ ಒಯ್ಯುತ್ತಿದ್ದಾರೆ. ಪ್ರತಿ ತರಕಾರಿ, ಹಣ್ಣುಗಳಲ್ಲಿ ತಮ್ಮ ಹಳ್ಳಿಗಳನ್ನು ಹುಡುಕುತ್ತಾ ನಿಟ್ಟುಸಿರಿಡುತ್ತಿದ್ದಾರೆ.