ಉಡುಪಿ, ಡಿ.2: ನೇಜಾರಿನ ಮುಹಮ್ಮದ್ ಅಲಿ(65) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯನ್ನು ಅಗಲಿದ್ದಾರೆ. ಇವರು ಉಡುಪಿ ಮುಸ್ಲಿಮ್ ವೆಲ್ಫೇರ್ ಅಸೋಸಿಯೆೀಶನ್ನ ಅಜೀವ ಸದಸ್ಯರಾಗಿದ್ದರು.