ಕೊಣಾಜೆ, ಡಿ. 13: ಇರಾ ಸಂಪಿಲ ದಿ.ಸುಂದರ ಶೆಟ್ಟಿಯವರ ಪತ್ನಿ ಪದ್ಮಾವತಿ. ಎಸ್.ಶೆಟ್ಟಿ(87)ಅವರು ಅಸೌಖ್ಯದಿಂದ ಬುಧವಾರ ಸ್ವಗೃಹದಲ್ಲಿ ನಿಧನರಾದರು. ಮೃತರು ಇಬ್ಬರು ಪುತ್ರರು ಹಾಗು ಮೂವರು ಪುತ್ರಿಯರನ್ನು ಅಗಲಿದ್ದಾರೆ.