ಪತ್ನಿಯನ್ನು ತ್ಯಜಿಸಲು ಹೊರಟ ಆತನಿಗೆ ತ್ರಿವಳಿ ತಲಾಖ್ ಕುರಿತಂತೆ ಮಸೂದೆ ಅಂಗೀಕಾರವಾದ ಬಗ್ಗೆ ಹೇಳಲಾಯಿತು. ನಾಚಿಕೆಗೆಟ್ಟ ಅವನೋ ನಿರಾಳವಾಗಿ ಹೇಳಿದ ‘‘ಸರಿ, ಹಾಗಾದರೆ ಇನ್ನು ಮುಂದೆ ನಮ್ಮ ಪ್ರಧಾನಿಯವರು ಮಾಡಿದಂತೆ ತಲಾಖ್ ಹೇಳದೆಯೇ ಹೆಂಡತಿಯನ್ನು ತೊರೆದರೆ ಆಯಿತು....’’.