ಮಂಗಳೂರು, ಜ. 9: ಸುಳ್ಯ ಮೂಲದ ಬಾಸ್ಕರ್ ಗೌಡ (55) ಮಂಗಳೂರು ತಾಲೂಕ್ ಕಚೇರಿಯಲ್ಲಿ ನಿಧನರಾಗಿದ್ದಾರೆ. ಅವರು ಮಂಗಳೂರು ತಾಲೂಕ್ ಕಚೇರಿಯ ಡಿ ಗ್ರೂಪ್ ಉದ್ಯೋಗಿಯಾಗಿದ್ದರು. ಸುಮಾರು 25 ವರ್ಷ ಸೇವೆ ಸಲ್ಲಿಸಿದ್ದರು ಎಂದು ತಿಳಿದು ಬಂದಿದೆ.