‘‘ನಿನಗೆ ಗೊತ್ತಾ, ನಮ್ಮ ಮನೆಯಲ್ಲಿ ಮಾತನಾಡುವ ಗಿಳಿಯೊಂದಿದೆ’’
‘‘ಏನು ಮಾತನಾಡುತ್ತದೆ?’’
‘‘ನಾನು ಮಾತನಾಡುವುದನ್ನೆಲ್ಲ ಅದೂ ಆಡುತ್ತದೆ’’ ‘‘ಪಂಜರದಲ್ಲಿರುವ ಗಿಳಿ ನೀನು ಮಾತನಾಡುವುದನ್ನು ಆಡೀತೇ ಹೊರತು, ಅದರ ಸ್ವಂತ ಮಾತುಗಳನ್ನಲ್ಲ’’.