ನಝೀರ್
ಉಡುಪಿ, ಜ.29: ಮೂಲತಃ ಉಡುಪಿ ಮಿಶನ್ ಕಂಪೌಂಡಿನ ನಿವಾಸಿ ನಝೀರ್ ಸಾಹೇಬ್(63) ಅಲ್ಪಕಾಲದ ಅಸೌಖ್ಯದಿಂದ ಜ.16ರಂದು ದುಬೈಯಲ್ಲಿ ನಿಧನರಾದರು.
ಕೊಡುಗೈ ದಾನಿಯಾಗಿದ್ದ ಇವರು ದುಬೈಯಲ್ಲಿ ಸುಗಂಧದ್ರವ್ಯದ ಉದ್ಯಮ ನಡೆಸುತ್ತಿದ್ದರು. ಉಡುಪಿ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಶನ್ನ ಅಜೀವ ಸದಸ್ಯರಾಗಿದ್ದರು. ಇವರು ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯ ರನ್ನು ಅಗಲಿದ್ದಾರೆ.
Next Story