ಉಡುಪಿ, ಫೆ.8: ಗರಡಿಮಜಲು ನಿವಾಸಿ ವಿಠ್ಠಲ ಪೂಜಾರಿ ಅವರ ಪತ್ನಿ ರಾಧು ಪಾಲನ್ (72) ಸ್ವಗೃಹದಲ್ಲಿ ಫೆ.7ರಂದು ನಿಧನ ಹೊಂದಿದರು.
ಮೃತರು ಇಬ್ಬರು ಪುತ್ರ ಮತ್ತು ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ಇವರು ಅರಸಿನ ಕಾಮಾಲೆ ಕಾಯಿಲೆಗೆ ಪಾರಂಪರಿಕ ಮನೆ ಮದ್ದನ್ನು ಉಚಿತವಾಗಿ ನೀಡಿ ಪರಿಸರದಲ್ಲಿ ಚಿರಪರಿಚಿತರಾಗಿದ್ದರು.