ಮಂಗಳೂರು, ಫೆ. 22: ನಗರದ ಗೌರಿಮಠ ಸ್ಟ್ರೀಟ್ ನಿವಾಸಿ ದಿ. ವಿಠಲ ಶೆಟ್ಟಿ ಅವರ ಪತ್ನಿ ಬರ್ಕೆ ಬೇಬಿ ವಿ. ಶೆಟ್ಟಿ ಅವರು (81) ಅಸೌಖ್ಯದಿಂದ ಗುರುವಾರ ನಿಧನ ಹೊಂದಿದರು. ಮೃತರು ಇಬ್ಬರು ಪುತ್ರರನ್ನು ಅಗಲಿದ್ದಾರೆ.