ದೇವರ ಬೆಳಕೆರೆ ಅಣೆಕಟ್ಟಿನಲ್ಲಿ ಮೊಸಳೆ ಪತ್ತೆ : ಗ್ರಾಮಸ್ಥರಲ್ಲಿ ಆತಂಕ
ದಾವಣಗೆರೆ,ಮಾ.21: ಜಿಲ್ಲೆಯ ಹರಿಹರ ತಾಲೂಕಿನ ದೇವರಬೆಳಕೆರೆ ಡ್ಯಾಂ ನಲ್ಲಿ ಮೊಸಳೆಯೊಂದು ಪತ್ತೆಯಾಗಿದೆ. ಡ್ಯಾಂ ಹಿನ್ನೀರಿನ ಸಂಕ್ಲಿಪುರ ಸಮೀಪ ಪತ್ತೆಯಾದ ಬೃಹದಾಕಾರದ ಮೊಸಳೆಯನ್ನು ಕಂಡು ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಹದಿನೈದು ದಿನದ ಹಿಂದೆಯಷ್ಟೇ ಕಾಣಿಸಿಕೊಂಡಿದ್ದ ಈ ಮೊಸಳೆ ಇಂದು ಮತ್ತೆ ಪ್ರತ್ಯಕ್ಷವಾಗಿದೆ.
Next Story