ಮಂಗಳೂರು, ಮಾ. 23: ಹಿರಿಯ ಭೂಮಾಪನ ಅಧಿಕಾರಿ ಸುನಿಲ್ ನಟೇಕರ್ ಅವರು ನಿಧನರಾದರು.
ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಹಿಂದೆ ಸಾಮಾಜಿಕ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಹಲವಾರು ಹೋರಾಟಗಳ ನೇತೃತ್ವವನ್ನೂ ವಹಿಸಿದ್ದರು.
ಮೃತರು ಪತ್ನಿ, ಇಬ್ಬರು ಮಕ್ಕಳು, ಸಹೋದರರನ್ನು ಅಗಲಿದ್ದಾರೆ.