ಮಡಿಕೇರಿ ನಗರ ಜೆಡಿಎಸ್ಗೆ ಪದಾಧಿಕಾರಿಗಳ ಆಯ್ಕೆ
ಮಡಿಕೇರಿ, ಎ.2: ಜಾತ್ಯಾತೀತ ಜನತಾದಳದ ಮಡಿಕೇರಿ ನಗರ ಘಟಕದ ಸಂಘಟನಾ ಕಾರ್ಯದರ್ಶಿಯಾಗಿ ಬಿ.ಪಿ.ನರೇಶ್, ಹಿರಿಯ ಉಪಾಧ್ಯಕ್ಷರಾಗಿ ಕೆ.ಎ.ಹಂಝ, ಕಾರ್ಯದರ್ಶಿಯಾಗಿ ಎಸ್.ಬಿ.ಪವನ್ ಕುಮಾರ್ ಹಾಗೂ ಕಾನೂನು ಘಟಕದ ನಗರಾಧ್ಯಕ್ಷರನ್ನಾಗಿ ಬಿಟ್ಟಿರ ಟಿ.ರಾಜಪ್ಪ ಅವರನ್ನು ಆಯ್ಕೆ ಮಾಡಿರುವುದಾಗಿ ಜೆಡಿಎಸ್ ನಗರಾಧ್ಯಕ್ಷರಾದ ಬಿ.ವೈ.ರಾಜೇಶ್ ತಿಳಿಸಿದ್ದಾರೆ.
Next Story