ಅಶ್ವಿನ್ ದಾಂತಿಸ್ ಮೂಡುಬಿದಿರೆ
ಮೂಡುಬಿದಿರೆ, ಎ.12: ಇಲ್ಲಿನ ಅಮರಶ್ರೀ ಟಾಕೀಸ್ ಬಳಿ ಮೆಂಡಿಸ್ ಸೆಂಟರ್ ನಿವಾಸಿ ಆಲಿಸ್ ದಾಂತಿಸ್ ಅವರ ಪುತ್ರ ಅಶ್ವಿನ್ ದಾಂತಿಸ್(18) ಅಲ್ಪ ಕಾಲದ ಅಸೌಖ್ಯದಿಂದ ಬುಧವಾರ ನಿಧನ ಹೊಂದಿದರು.
ಅವರು ತಾಯಿ ಮತ್ತು ಸಹೋದರಿಯನ್ನು ಅಗಲಿದ್ದಾರೆ.
ವಿಕಲಚೇತನರಾಗಿದ್ದ ಅಶ್ವಿನ್ ಅವರನ್ನು ತಾಯಿ ಮತ್ತು ಸಹೋದರಿ ನಿತ್ಯವೂ ಗಾಲಿ ಕುರ್ಚಿಯಲ್ಲಿ ಪೇಟೆಯಲ್ಲಿ ಸಂಜೆಯ ವೇಳೆಗೆ ವಾಯುವಿಹಾರಕ್ಕೆ ಕರೆತರುತ್ತಿದ್ದು ಅಶ್ವಿನ್ ಸಾರ್ವಜನಿಕ ವಲಯದಲ್ಲಿ ಗಮನ ಸೆಳೆದಿದ್ದರು.
Next Story