ಪಡುಬಿದ್ರೆ, ಜು. 5: ಇಲ್ಲಿನ ಬೇಂಗ್ರೆ ನಿವಾಸಿ ಆನಂದ ಆರ್.ಪೂಜಾರಿ (62) ಆಸ್ಟ್ರೇಲಿಯಾದ ಸಿಡ್ನಿಯ ಮಗನ ಮನೆಯಲ್ಲಿ ಹೃದಯಾಘಾತದಿಂದ ಬುಧವಾರ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ.