ಬಂಟ್ವಾಳ, ಜು. 14: ವಿಟ್ಲದ ಸಮೀಪದ ಕಂಬಳಬೆಟ್ಟು ದರ್ಗಾ ಬಳಿಯ ನಿವಾಸಿ ಅವ್ವಮ್ಮ (58) ಶುಕ್ರವಾರ ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತರು ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿಸಿದ್ದಾರೆ.