‘‘ಮೊದಲೆಲ್ಲ ಬೆಳಗ್ಗೆ ಎದ್ದಾಗ ಹಕ್ಕಿಗಳ ಇಂಚರ ಕೇಳುತ್ತಿತ್ತು. ಆ ಇಂಚರಗಳೆಲ್ಲ ಎಲ್ಲಿ ಕಾಣೆಯಾಗಿವೆ?’’ ಆತ ಕೇಳಿದ. ‘‘ಅವೆಲ್ಲ ಮೊಬೈಲ್ಗಳ ರಿಂಗ್ ಟೋನ್ಗಳಾಗಿ ಬದಲಾಗಿವೆ’’ ಆತನ ಅಪ್ಪ ಉತ್ತರಿಸಿದ.
ಮಗು