ಉಡುಪಿ: ಯೋಗ ತರಬೇತುದಾರರಿಗೆ ಅರ್ಜಿ ಆಹ್ವಾನ
ಉಡುಪಿ, ಜು.28: ಉಡುಪಿ ಜಿಲ್ಲಾ ಕೇಂದ್ರದಲ್ಲಿ ಸಾರ್ವಜನಿಕರಿಗೆ ಯೋಗ ತರಬೇತಿ ನೀಡುವ ಕುರಿತು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಯೋಗ ಮತ್ತು ಪ್ರಕೃತಿ ಚಿಕಿತ್ಸೆ ವಿಷಯದಲ್ಲಿ ಡಿಪ್ಲೋಮ/ಪದವಿ ಪಡೆದವರು/ ಸಂಬಂಧಿತ ವಿಬಾಗಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು ಅರ್ಜಿ ಸಲ್ಲಿಸ ಬಹುದಾಗಿದೆ.
ಹೆಚ್ಚಿನ ಮಾಹಿತಿಗೆ ಅಜ್ಜರಕಾಡಿನ ಜಿಲ್ಲಾ ಆಯುಷ್ ಕಚೇರಿ (ದೂರವಾಣಿ: 0820-2529108)ಯನ್ನು ಸಂಪರ್ಕಿಸುವಂತೆಜಿಲ್ಲಾ ಆಯುಷ್ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.
Next Story