ಕಾಪು: ಶಾಲಾ ಶಿಕ್ಷಕಿ ನಾಪತ್ತೆ
ಕಾಪು, ಜು.28: ಶಂಕರಪುರ ಸೈಂಟ್ ಜಾನ್ಸ್ ಶಾಲೆಯ ಶಿಕ್ಷಕಿ, ಉಡುಪಿ ದೊಡ್ಡಣಗುಡ್ಡೆ ನಿವಾಸಿ ಹರೀಶ ಆಚಾರ್ಯ ಎಂಬವರ ಪತ್ನಿ ವೀಣಾ(27) ಎಂಬವರು ಜು.27ರಂದು ಬೆಳಗ್ಗೆ 8:20 ಗಂಟೆಗೆ ಮನೆಯಿಂದ ಶಾಲೆಗೆ ಹೋಗಿದ್ದು, ಸಂಜೆ ಶಾಲೆ ಮುಗಿದ ಬಳಿಕ ವಾಪಸು ಮನೆಗೆ ಬಾರದೆ ನಾಪತ್ತೆ ಯಾಗಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story