ನಿಧನ: ಸೇರಾಜೆ ಪೊಡಿಯಬ್ಬ ಹಾಜಿ
ಬಂಟ್ವಾಳ, ಜು. 29: ವಿಟ್ಲ ಸಮೀಪದ ಸೇರಾಜೆ (ಬಳ್ಳಜಾಲ್) ನಿವಾಸಿ, ಬೈರಿಕಟ್ಟೆ ಜುಮಾ ಮಸೀದಿಯ ಮಾಜಿ ಅಧ್ಯಕ್ಷ, ಪ್ರಗತಿಪರ ಕೃಷಿಕ ಪೊಡಿಯಬ್ಬ ಹಾಜಿ (83) ರವಿವಾರ ಹೃದಯಾಘಾತದಿಂದ ನಿಧನರಾದರು.
ಅವರು ಅಳಿಕೆ ಜುಮಾ ಮಸೀದಿ ವಠಾರದಲ್ಲಿ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದು, ಈ ಸಂದರ್ಭ ಹೃದಯಾಘಾತಗೊಂಡು ಮಂಗಳೂರು ಆಸ್ಪತ್ರೆ ಸಾಗಿಸುವ ಹಾದಿಯಲ್ಲಿ ನಿಧನರಾದರು.
ಮೃತರು ಪತ್ನಿ, ಮೂವರು ಪುತ್ರರು ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.
Next Story