ಆ. 3: ದಾರುಲ್ ಅಮಾನ್ ಎಲ್ಲೂರ್ ನಲ್ಲಿ ಸ್ವಲಾತ್ ಮಜ್ಲಿಸ್, ಧಾರ್ಮಿಕ ಶಿಬಿರ
ಮಂಗಳೂರು, ಜು. 29: ದಾರುಲ್ ಅಮಾನ್ ಎಲ್ಲೂರ್ ನಲ್ಲಿ ಆದ್ಯಾತ್ಮಿಕ ಸ್ವಲಾತ್ ಮಜ್ಲಿಸ್ ಮತ್ತು ಧಾರ್ಮಿಕ ಶಿಬಿರವು ಆ. 3ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.
ಅಲ್ ಹಾಜಿ ಅಬ್ದುಲ್ ಸಲೀಮ್ ಮದನಿ ಉಸ್ತಾದ್ ಅವರ ನೇತ್ರತ್ವದಲ್ಲಿ ಸ್ವಲಾತ್ ಮಜ್ಲಿಸ್ ನಡೆಯಲಿದೆ. ಅಬೂಬಕ್ಕರ್ ಸಹದಿ ಆತೂರು ದಾರ್ಮಿಕ ಶಿಬಿರ ನಡೆಸಲಿದ್ದಾರೆ ಎಂದು ಮನ್ಸೂರ್ ಕುತ್ತಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story