ವಿಜ್ಞಾನ ತಂತ್ರಜ್ಞಾನವನ್ನು ಕೊಟ್ಟಿತು.
ಜ್ಯೋತಿಷಿಗಳು ಆ ತಂತ್ರಜ್ಞಾನವನ್ನೇ ಬಳಸಿಕೊಂಡು ಮೌಢ್ಯ ಬಿತ್ತತೊಡಗಿದರು. ಅದನ್ನು ವಿರೋಧಿಸಿದ ವಿಜ್ಞಾನಿಗಳು ಸಂಸ್ಕೃತಿ ವಿರೋಧಿಗಳಾದರು.