ಕೆನರಾ ಎಂಜಿನಿಯರಿಂಗ್ ಕಾಲೇಜಿನ ಸುರೇಶ ಡಿ ಅವರಿಗೆ ಡಾಕ್ಟರೇಟ್ ಪದವಿ
ಮಂಗಳೂರು, ಜು. 30: ಬೆಂಜನಪದವು ಕೆನರಾ ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಸುರೇಶ ಡಿ ಅವರು ಹಾಸನದ ರಾಜೀವ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥ ಡಾ. ಹೆಚ್. ಎನ್. ಪ್ರಕಾಶ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ’ ಅಪ್ಲಿಕೇಶನ್ಸ್ ಆಫ್ ವೇವ್ಲೆಟ್ಸ್ ಫಾರ್ ಸೂಪರ್ ರೆಸಲ್ಯೂಶನ್ ಆಫ್ ಸ್ಟಾಟಿಕ್ ಇಮೇಜ್ ಆ್ಯಂಡ್ ವೀಡಿಯೋ’ಮಹಾ ಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯವು ಪಿ.ಎಚ್.ಡಿ ಪದವಿ ನೀಡಿ ಗೌರವಿಸಿದೆ.
ಅವರು ಚಿಕ್ಕಮಗಳೂರಿನ ತರೀಕೆರೆಯ ಕೃಷಿಕ ಮನೆತನದ ದೇವರಾಜ್ -ಸಣ್ಣಮ್ಮ ದಂಪತಿಯ ಪುತ್ರ.
Next Story