ಕೋಟೆಕಾರ್: ಮದ್ರಸ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ
ಮರಿಯಂ ನಾಫಿಹಾ
ಮಂಗಳೂರು, ಆ. 2: ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ಆಫ್ ಇಂಡಿಯಾದಿಂದ ನಡೆಸಲಾದ 2018ನೇ ಸಾಲಿನ ಮದ್ರಸ ಪಬ್ಲಿಕ್ ಪರೀಕ್ಷೆಯಲ್ಲಿ ತಲಪಾಡಿ ರೇಂಜಿಗೊಳಪಟ್ಟ ಕೋಟೆಕಾರ್ ಅಬ್ದುಲ್ ಖಾದರ್ ಹಾಜಿ ಮೆಮೋರಿಯಲ್ ಮದ್ರಸದ ಐದನೇ ಕ್ಲಾಸ್ ವಿದ್ಯಾರ್ಥಿಗಳಾದ ಮರಿಯಂ ನಾಫಿಹಾ (560) , ಫಾತಿಮ ರೀಮ (495), ಆಯಿಷಾ ಫರಶ (480) , ಮುಹಮ್ಮದ್ ಶಿಯಾಝ್ (463) ಡಿಸ್ಟಿಂಕ್ಷನ್ ಅಂಕಗಳನ್ನು ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
Next Story