ಮೂಡುಬಿದಿರೆ,ಆ.6 :ಕೆಲ್ಲಪುತ್ತಿಗೆ ಗ್ರಾಮದ ಮಲೆರಬೆಟ್ಟು ನಿವಾಸಿ, ಕೃಷಿಕ ಸಂಜೀವ ಹೆಗ್ಡೆ(71) ಅಲ್ಪಕಾಲದ ಅನಾರೋಗ್ಯದಿಂದ ರವಿವಾರ ತಮ್ಮ ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ.