ಟಿ.ಜೆ.ಮರಿಯಮ್ಮ
ಬೆಳ್ತಂಗಡಿ,ಆ.6: ಧರ್ಮಸ್ಥಳ ಮುಂಡ್ರುಪಾಡಿ ಸುವಿಧಾ ನಿಲಯ ನಿವಾಸಿ ಟಿ.ಜೆ.ಮರಿಯಮ್ಮ (73) ಆ. 4 ರಂದು ಅಲ್ಪಕಾಲದ ಅಸ್ವಸ್ಥ್ಯದಿಂದ ಸ್ವಗೃಹದಲ್ಲಿ ನಿಧನರಾದರು.
ಆರೋಗ್ಯ ಇಲಾಖೆಯಲ್ಲಿ ಲೇಡಿ ವಿಸಿಟರ್ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದ ಮೃತರು ರುಡ್ಸೆಟಿಯ ತರಬೇತಿ ಹಿರಿಯ ಉಪನ್ಯಾಸಕ ಜೇಮ್ಸ್ ಅಬ್ರಾಹಂ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
Next Story