ಬಿಗ್ಬಝಾರ್ನಲ್ಲಿ ಮಹಾ ಉಳಿತಾಯದ ಕೊನೆಯ ದಿನ
ಮಂಗಳೂರು, ಆ.14: ನಗರದ ಬಿಗ್ ಬಝಾರ್ನ ಮಳಿಗೆಗಳಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಮಹಾ ಉಳಿತಾಯವು ಆ.15ರಂದು ಕೊನೆಗೊಳ್ಳಲಿದೆ.
ಮಹಾ ಉಳಿತಾಯದ ವಿಶೇಷ ಕೊಡುಗೆಯಾಗಿ ಪ್ರತಿ ಮೂರು ಸಾವಿರ ರೂ. ಮೇಲ್ಪಟ್ಟ ಖರೀದಿಗೆ 600 ರೂ.ನ ಕ್ಯಾಶ್ಬ್ಯಾಕ್ ಅನ್ನು ಫ್ಯೂಚರ್ ಪೇ ವ್ಯಾಲೆಟ್ನ ಮೂಲಕ ನೀಡಲಾಗುತ್ತದೆ.
ಅಲ್ಲದೆ, ದಿನನಿತ್ಯದ ಆಹಾರ ಸಾಮಗ್ರಿಗಳ ಮೇಲೆ ವಿಶೇಷ ರಿಯಾಯಿತಿ ಇದೆ. ಆಯ್ದ ಶ್ರೇಣಿಯ ಪುರುಷರ, ಮಹಿಳೆಯರ ಹಾಗೂ ಮಕ್ಕಳ ಬಟ್ಟೆಗಳ ಮೇಲೆ ಶೇ.50ರಷ್ಟು ರಿಯಾಯಿತಿ ಇದೆ.
ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಬಿಗ್ ಬಝಾರ್ನ ಅತ್ತಾವರ ಹಾಗೂ ಬಿಜೈ ಮಳಿಗೆಗಳ ಪ್ರಕಟನೆ ತಿಳಿಸಿದೆ.
Next Story