ಉಡುಪಿ, ಆ.14: ಕಿನ್ನಿಮುಲ್ಕಿ ನಿವಾಸಿ ಗುರುರಾಜ ಪಿ. ರಾವ್ (62) ಇವರು ಹೃದಯಾಘಾತದಿಂದ ರವಿವಾರ ನಿಧನರಾದರು. ಲಿಪ್ಟ್ಡ್ ಬ್ರುಕ್ ಬೊಂಡ್ ಕಂಪೆನಿಯಲ್ಲಿ ಹಿರಿಯ ಪ್ರಬಂಧಕರಾಗಿ 32 ವರ್ಷ ದೀರ್ಘ ಸೇವೆಯನ್ನು ಸಲ್ಲಿಸಿದ್ದ ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.