ನೆಕ್ಕರೆ ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ
ಉಪ್ಪಿನಂಗಡಿ, ಆ.15: ನೆಕ್ಕರೆಯ ಮಸ್ಜಿದುಲ್ ಭಾರಿ ಜುಮಾ ಮಸೀದಿಯ ವತಿಯಿಂದ ನಡೆದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಮಸೀದಿಯ ಅಧ್ಯಕ್ಷ ಎಂ.ಎ.ಅಬ್ದುಲ್ಲ ಕುಂಞಿ ನೆರವೇರಿಸಿದರು.
ನೆಕ್ಕರೆ ಮಸೀದಿ ಖತೀಬ್ ಖಾಲಿದ್ ಫೈಝಿ ಸಂದೇಶ ಭಾಷಣ ಮಾಡಿದರು.
ಈ ಸಂದರ್ಭ ಅಝಾರ್ ನೆಕ್ಕರೆ, ಇಲ್ಯಾಸ್ ನೆಕ್ಕರೆ, ರಝಾಕ್ ಎಸ್.ಎಂ., ಅದ್ದು ಎಸ್.ಎಂ., ಹಿರಿಯರಾದ ಮಹಮ್ಮದ್, ಮಸೀದಿಯ ಕಾರ್ಯದರ್ಶಿ ಹನೀಫ್ ನೆಕ್ಕರೆ, ಮೋನು ನೆಕ್ಕರೆ, ರಹಿಮಾನ್ ನೆಕ್ಕರೆ, ಸದರ್ ಮುಅಲ್ಲಿಂ ಮತ್ತಿತರರು ಉಪಸ್ಥಿತರಿದ್ದರು.
Next Story