ಕಾಸರಗೋಡು, ಆ. 15: ಭಾರೀ ಮಳೆಯ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯ ಎಲ್ಲ ಶಾಲೆಗಳಿಗೆ ಆ. 16ರಂದು ರಜೆ ನೀಡಲಾಗಿದೆ ಎಂದು ಪ್ರಭಾರ ಜಿಲ್ಲಾಧಿಕಾರಿ ಎನ್. ದೇವಿದಾಸ್ ಈ ಕುರಿತು ಘೋಷಿಸಿದ್ದಾರೆ. ಅಂಗನವಾಡಿಯಿಂದ ವೃತ್ತಿಪರ ಕಾಲೇಜು ತನಕ ರಜೆ ಘೋಷಿಸಲಾಗಿದೆ.