ಬೈಕಂಪಾಡಿ: ಮೊಹಿದ್ದೀನ್ ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ
ಬೈಕಂಪಾಡಿ, ಆ. 15: ಮೊಹಿದ್ದೀನ್ ಜುಮ್ಮಾ ಮಸ್ಜಿದ್ ಮುಸ್ಲಿಂ ಜಮಾಹತ್ (ರಿ) ಬೈಕಂಪಾಡಿ ವತಿಯಿಂದ 72ನೇ ಸ್ವಾತಂತ್ರ್ಯ ದಿನ ಆಚರಿಸಲಾಯಿತು..
ದ್ವಜಾವರೋಹನವನ್ನು ಜಮಾಅತ್ ಅಧ್ಯಕ್ಷರಾದ ನಾಸೀರ್ ಲಕ್ಕಿಸ್ಟಾರ್ ನಡೆಸಿದರು. ಖತೀಬ್ ಉಸ್ತಾದ್ ಹೈದರ್ ಅಲಿ ಸಖಾಫೀ, ಸೈದುದ್ದೀನ್, ಮುಕ್ತಾರ್ ಅಹ್ಮದ್, ಮಿಸಬಾವುಲ್ ಉಲೂಮ್ ಮತ್ತು ಬದ್ರಿಯಾ ಮದರಸದ ಉಸ್ತಾದರು ಮತ್ತಿತರರು ಉಪಸ್ಥಿತರಿದ್ದರು. ನಂತರ ಮದ್ರಸ ವಿದ್ಯಾರ್ಥಿಗಳಿಂದ ಪರೇಡ್ ನಡೆಯಿತು.
Next Story