ಇಕ್ರಾ ಅರಬಿಕ್ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ
ಮಂಗಳೂರು, ಆ. 15: ನಗರದ ಇಕ್ರಾ ಅರಬಿಕ್ ಶಾಲೆಯಲ್ಲಿ 72 ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.
ಮಂಗಳೂರು ವಿಶ್ವವಿದ್ಯಾನಿಲಯದ ರಾಜಕೀಯ ಶಾಸ್ತ್ರ ವಿಭಾಗದ ಉಪನ್ಯಾಸಕರಾದ ಫ್ರೋ ರಾಜರಾಮ ತೋಲ್ಪಾಡಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ಪ್ರೀತಿ, ಸ್ನೇಹ, ಸಹಿಶ್ನುತೆಯ ಮೂಲಕ ದೇಶ ಕಟ್ಟುವ ಮನೋಭಾವ ಬೆಲಸಿ ಎಂಬ ಸಂದೇಶ ನೀಡಿದರು. ಕಾರ್ಪೊರೇಟರ್ ಅಬ್ದುಲ್ ರವೂಫ್ , ಇಕ್ರಾ ಶಾಲೆಯ ದಾವೊದ್ ಮೌಲಾನಾ, ನೂರು ಮಸೀದಿಯ ಇಮಾಮ್ ಯೂಸುಫ್ ಮೌಲವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
Next Story