ಸಾಲ್ಮರ: ಅನ್ಸಾರುದ್ದೀನ್ ಅನಾಥಾಲಯದಲ್ಲಿ ಸ್ವಾತಂತ್ರ್ಯೋತ್ಸವ
ಪುತ್ತೂರು, ಆ. 15: ಸಾಲ್ಮರ ಅನ್ಸಾರುದ್ದೀನ್ ಅನಾಥಾಲಯದಲ್ಲಿ 72 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ನೋಟರಿ ನೂರುದ್ದೀನ್ ಸಾಲ್ಮರ ಅವರು ಧ್ವಜಾರೋಹಣಗೈದು ಸ್ವಾತಂತ್ರ್ಯೋತ್ವದ ಸಂದೇಶ ಭಾಷಣ ಮಾಡಿದರು.
ಈ ಸಂದರ್ಭ ಎಸ್ ಎಂ ಇಸ್ಮಾಯಿಲ್, ರಝಾಕ್ ಮುಸ್ಲಿಯಾರ್, ಕೆಎಂ ರಫೀಕ್, ಇಲ್ಯಾಸ್, ಅಝೀಝ್ ಮುಸ್ಲಿಯಾರ್, ಸಿಬ್ಬಂದಿ ಉಪಸ್ಥಿತರಿದ್ದರು. ನಂತರ ವಿದ್ಯಾರ್ಥಿಗಳಿಂದ ಸಾಂಕೃತಿಕ ಕಾರ್ಯಕ್ರಮಗಳು ನಡೆಯಿತು.
Next Story