ಮೂಡುಮಾರ್ನಾಡು; ಗಾಳಿಮಳೆಗೆ ಹಾರಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶೌಚಗೃಹದ ಮೇಲ್ಛಾವಣಿ
ಮೂಡುಬಿದಿರೆ,ಆ.16 ತಾಲೂಕಿನ ಮೂಡುಮಾರ್ನಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಚಭಾರತ್ಮಿಷನ್ ಯೋಜನೆ ಅನ್ವಯ ನಿರ್ಮಿಸಲಾದ ಶೌಚಗೃಹದ ಮೇಲ್ಛಾವಣಿ ಗುರುವಾರ ಸುರಿದ ಗಾಳಿಮಳೆಗೆ ಹಾರಿಹೋಗಿದೆ. ಪಡುಮಾರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿನಾಥ ಸುವರ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Next Story