ಹೇಮಾವತಿ ಆಳ್ವ
ಬಂಟ್ವಾಳ, ಆ.20: ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷ ರಾಮಕೃಷ್ಣ ಆಳ್ವ ಅವರ ತಾಯಿ ಹೇಮಾವತಿ ಎಸ್. ಆಳ್ವ(94) ರವಿವಾರ ಬೆಳಗ್ಗೆ ಬಿ.ಸಿ.ರೋಡಿನ ಪೊನ್ನೋಡಿಯಲ್ಲಿರುವ ಸ್ವಗೃಹದಲ್ಲಿ ನಿಧನ ಹೊಂದಿದರು.
ಪರಾರಿಗುತ್ತು ಮನೆತನ ದಿ. ಶೀನಪ್ಪ ಆಳ್ವ ಅವರ ಪತ್ನಿಯಾಗಿರುವ ಹೇಮಾವತಿ ಎ ಆಳ್ವರವರು ಸಂಪಿಗೆದಡಿ ಮನೆತನದವರು.
ಮೃತರು ಆರು ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
Next Story