ಉಡುಪಿ, ಆ.20: ಉಡುಪಿಯ ಹೆಸರಾಂತ ಜಾಹೀರಾತು ಸಂಸ್ಥೆಯಾದ ಸ್ವಸ್ತಿಕ್ ಪಬ್ಲಿಸಿಟಿಯ ಮಾಲಕರಾದ ಭಾಸ್ಕರ ಶೆಟ್ಟಿ (59) ಇವರು ಇಂದು ಬೆಳಗ್ಗೆ ತೀವ್ರ ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.