ಮತ್ತೆ ಮುಳುಗಿದ ಹೊಸಮಠ ಸೇತುವ
ಮಂಗಳೂರು, ಆ. 21: ಹೊಸಮಠ ಸೇತುವೆ ಮಂಗಳವಾರ ಬೆಳಗ್ಗೆ ಮತ್ತೆ ಮುಳುಗಿದೆ.
ಇಲ್ಲಿ ನೂತನ ಸೇತುವೆ ನಿರ್ಮಾಣವಾಗಿ ಆರು ತಿಂಗಳಾಗಿದ್ದು, ಆದರೆ ಸಮೀಪದ ಕೂಡು ರಸ್ತೆ ಇನ್ನೂ ಆಗದ ಹಿನ್ನೆಲೆಯಲ್ಲಿ ಹೊಸ ಸೇತುವೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಒದಗಿ ಬಂದಿಲ್ಲ.
ಈ ಬಾರಿಯ ಮಳೆಗಾಲದಲ್ಲಿ ಜೂನ್ ನಿಂದ ಇಂದು ಮುಂಜಾನೆಯವರೆಗೆ ಹೊಸಮಠ ಸೇತುವೆ ಸುಮಾರು 62 ಬಾರಿ ಮುಳುಗಿದೆ.
Next Story