ಹಲೀಮಾ ಹಂಝ
ಮಂಗಳೂರು, ಆ. 29: ನಗರದ ವಾಸ್ ಲೇನ್ ನಿವಾಸಿ ದಿ. ಹಂಝ ಬಾವಾ ಅವರ ಪತ್ನಿ ಹಲೀಮಾ ಹಂಝ ಬುಧವಾರ ಸಂಜೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು.
ಮೃತರು ಉದ್ಯಮಿ ರಿಯಾಝ್ ಬಾವಾ ಸಹಿತ ಮೂವರು ಪುತ್ರರು ಮತ್ತು ಮೂವರು ಪುತ್ರಿಯ ಹಾಗು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಮೃತದೇಹದ ಅಂತ್ಯಕ್ರಿಯೆಯು ಗುರುವಾರ ಬೆಳಗ್ಗೆ 9 ಗಂಟೆಗೆ ಬಂದರ್ ನ ಕೇಂದ್ರ ಜುಮಾ ಮಸ್ಜಿದ್ ನ ದಫನ ಭೂಮಿಯಲ್ಲಿ ನಡೆಯಲಿದೆ ಎಂದು ಮೃತರ ಸಹೋದರ, ಉದ್ಯಮಿ ಹಾಜಿ ಎಸ್.ಎಂ. ರಶೀದ್ ತಿಳಿಸಿದ್ದಾರೆ.
Next Story