ಪ್ರಕೃತಿ ವಿಕೋಪ ಸಂಭವಿಸಿತು. ನಾಡೆಲ್ಲ ಸ್ಪಂದಿಸಿತು.
ಎಲ್ಲೆಡೆಗಳಿಂದ ಆಹಾರಗಳ ಕೊಡುಗೆ ರಾಶಿ ರಾಶಿಯಾಗಿ ಬಂತು. ಆ ಊರಿನ ಬಡವರು, ಕಾರ್ಮಿಕರು ಮೊದಲ ಬಾರಿಗೆ ವಿಕೋಪದ ಕಾರಣದಿಂದಲೇ, ಹೊಟ್ಟೆ ತುಂಬಾ ಉಂಡರು.