ಪುತ್ತೂರು ನಗರಸಭೆ: ಬಿಜೆಪಿಗೆ ಜಯಭೇರಿ
ಪುತ್ತೂರು, ಸೆ.3: ಪುತ್ತೂರು ನಗರಸಭೆಗೆ ಚುನಾವಣೆಯ ಮತ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು, ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಒಟ್ಟು 31 ವಾರ್ಡ್ಗಳ ಪೈಕಿ ಬಿಜೆಪಿ 25ರಲ್ಲಿ ಗೆಲುವು ಸಾಧಿಸಿದ್ದರೆ, ಆಡಳಿತಾರೂಢ ಕಾಂಗ್ರೆಸ್ 5 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಎಸ್ಡಿಪಿಐ ಒಂದು ವಾರ್ಡ್ನಲ್ಲಿ ಗೆಲುವು ಸಾಧಿಸಿದೆ.
ಪುತ್ತೂರು ನಗರಸಭೆಯಲ್ಲಿ ಗೆದ್ದವರು
ಬಿಜೆಪಿ
1. ಶಿವರಾಮ ಸಫಲ್ಯ
2. ವಸಂತ ಕಾರೆಕ್ಕಾಡ್
3. ಜೀವಂಧರ್ ಜೈನ್
4. ಗೌರಿ ಬನ್ನೂರು
5. ಮೋಹಿನಿ ವಿಶ್ವನಾಥ ಗೌಡ
6. ಲೀಲಾವತಿ ಕೃಷ್ಣನಗರ
7. ಸುಂದರ ಪೂಜಾರಿ ಬಡಾವು
8. ಪ್ರೇಮ್ ಕುಮಾರ್ ಆಕಿರೆಬರೆ
9. ಪದ್ಮನಾಭ ನಾಯ್ಕ
10. ಪಿ.ಜಿ. ಜಗನ್ನಿವಾಸ ರಾವ್
11. ಪ್ರೇಮಲತಾ ನಂದಿಲ
12. ಕೆ. ಸಂತೋಷ್ ಕುಮಾರ್
13. ನವೀನ್ ಕುಮಾರ್
14. ಭಾಮಿ ಅಶೋಕ್ ಶೆಣೈ
15. ಯಶೋಧಾ ಹರೀಶ್ ಪೂಜಾರಿ
16. ವಿದ್ಯಾ ಆರ್. ಗೌರಿ
17. ದಿಕ್ಷಾ ಪೈ
18. ಇಂದಿರಾ ಪುರುಷೋತ್ತಮ ಆಚಾರ್ಯ
19. ಶಶಿಕಲಾ ಸಿ.ಎಸ್.
20. ಮನೋಹರ ಕಲ್ಲಾರೆ
21. ಬಾಲಚಂದ್ರ ಕರಿಯಾಲ
22. ಬಿ. ರೋಹಿಣಿ ಪೂಜಾರಿ
23. ಮಮತಾ ರಂಜನ್
24. ಶೀನಪ್ಪ ನಾಯ್ಕ
25. ಪೂರ್ಣಿಮಾ ಗೌಡ
ಕಾಂಗ್ರೆಸ್
1. ರಾಬಿನ್ ತಾವ್ರೊ
2. ಶಕ್ತಿ ಸಿನ್ಹ
3. ಶೈಲಾ ಪೈ
4. ಯೂಸುಫ್ ಡ್ರೀಮ್
5. ಮುಹಮ್ಮದ್ ರಿಯಾಝ್.
ಎಸ್ ಡಿಪಿಐ
1. ಫಾತಿಮಾ ಝೌರಾ.