ಬಂಟ್ವಾಳ ಪುರಸಭೆಯ ಫಲಿತಾಂಶ ವಿವರ
ಬಂಟ್ವಾಳ, ಸೆ.5: ಬಂಟ್ವಾಳ ಪುರಸಭೆಗೆ ನಡೆದ ಚುನಾವಣೆಯ ಮತ ಎಣಿಕೆ ಬಿರುಸಿನಿಂದ ಮುಂದುವರಿದಿದೆ.
9:30ರ ವೇಳೆ ಪ್ರಕಟಗೊಂಡಿರುವ ಫಲಿತಾಂಶದಲ್ಲಿ ಕಾಂಗ್ರೆಸ್ 9, ಬಿಜೆಪಿ 9 ಹಾಗೂ ಎಸ್ಡಿಪಿಐ 4 ವಾರ್ಡ್ಗಳಲ್ಲಿ ಗೆಲುವು ಸಾಧಿಸಿದೆ. ಗೆದ್ದ ಅಭ್ಯರ್ಥಿಗಳ ವಿವರ ಹೀಗಿವೆ
ವಾರ್ಡ್ 9 ಭಂಡಾರಿಬೆಟ್ಟು: ಹರಿಪ್ರಸಾದ್(ಬಿಜೆಪಿ)
1ನೇ ವಾರ್ಡ್: ವಾಸು ಪೂಜಾರಿ(ಕಾಂಗ್ರೆಸ್) ವಾರ್ಡ್ 2: ಗಂಗಾಧರ್ ಪೂಜಾರಿ(ಕಾಂಗ್ರೆಸ್)
ವಾರ್ಡ್ 4 ಕಾಲೇಜು ರಸ್ತೆ: ರೇಖಾ (ಬಿಜೆಪಿ)
ವಾರ್ಡ್ 14: ಝೀನತ್ (ಎಸ್ಡಿಪಿಐ)
ವಾರ್ಡ್7 ಬಂಟ್ವಾಳ ಪೇಟೆ ಶಶಿಕಲಾ (ಬಿಜೆಪಿ)
25ನೇ ವಾರ್ಡ್: ಜೆಸಿಂತಾ (ಕಾಂಗ್ರೆಸ್)
ಕೆಳಗಿನ ಪೇಟೆ ವಾರ್ಡ್: ಮುನೀಶ್ ಅಲಿ (ಎಸ್ಡಿಪಿಐ)
ವಾರ್ಡ್ 17: ಲುಕ್ಮಾನ್ (ಕಾಂಗ್ರೆಸ್)
ವಾರ್ಡ್ 27: ಜಯರಾಮ (ಬಿಜೆಪಿ)
Next Story