ಉಡುಪಿ, ಸೆ.3: ಉಡುಪಿ ತಾಲೂಕು ಪಂಚಾಯತ್ನ 15ನೇ ಸಾಮಾನ್ಯ ಸಭೆಯು ಸೆ.7ರಂದು ಬೆಳಗ್ಗೆ 10:30ಕ್ಕೆ ಉಡುಪಿ ತಾಪಂ ಸಭಾಂಗಣ ದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.