ಉಡುಪಿ: ಗ್ರಾಪಂಗಳಲ್ಲಿ ಆಧಾರ್ ತಿದ್ದುಪಡಿ ಕೇಂದ್ರ ಆರಂಭ
ಉಡುಪಿ, ಸೆ.5:ಉಡುಪಿ ಜಿಪಂ ವ್ಯಾಪ್ತಿಯ ಎಲ್ಲಾ ಗ್ರಾಪಂಗಳಲ್ಲಿ ಆಧಾರ್ ತಿದ್ದುಪಡಿಗಾಗಿ ಆಧಾರ್ ನೋಂದಣಿ ಕೇಂದ್ರ ಸೆ.5ರಿಂದ ಪ್ರಾರಂಭಗೊಂಡಿದ್ದು, ಆಧಾರ್ನಲ್ಲಿ ಮನೆ ವಿಳಾಸ ಬದಲಾವಣೆ/ಹೆಸರು ತಿದ್ದುಪಡಿ/ ಹೊಸ ಮೊಬೈಲ್ ಸಂಖ್ಯೆ ಸೇರ್ಪಡೆಮಾಡುವುದಿದ್ದರೆ, ಸಾರ್ವಜನಿಕರು ಗ್ರಾಪಂನ್ನು ಸಂಪರ್ಕಿಸುವಂತೆ ಉಡುಪಿ ಜಿಪಂನ ಮುಖ್ಯ ಕಾರ್ಯನಿರ್ವಾ ಹಕ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.
Next Story