ಪಾಣೆಮಂಗಳೂರು, ಸೆ. 8: ಇಲ್ಲಿನ ಬೋಳಂಗಡಿಯ ನಿವಾಸಿ ಪಿ.ಬಿ.ಎಚ್ ಅರ್ಥ್ ಮೂವರ್ಸ್ ಮಾಲಕ ಹಬೀಬ್ ಅವರ ಪುತ್ರಿ ಫಾತಿಮಾ ಝೀಬಾ (13) ಅಲ್ಪ ಕಾಲದ ಅನಾರೋಗ್ಯದಿಂದ ಶುಕ್ರವಾರ ನಿಧನರಾದರು.
ತೊಕ್ಕೋಟ್ಟು ಹಿರಾ ಗರ್ಲ್ಸ್ ಹೈಸ್ಕೂಲ್ ನಲ್ಲಿ 8ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಳು. ಫಾತಿಮಾ ಝೀಬಾ ತಂದೆ ತಾಯಿ ಹಾಗೂ ಓರ್ವ ಸಹೋದರನನ್ನು ಅಗಲಿದ್ದಾರೆ.