ಮೂಡುಬಿದಿರೆ, ಸೆ. 14 : ಕರಿಂಜೆ ಗ್ರಾಮದ ಅದೋಲಿ ನಿವಾಸಿ ದಿ. ಪೂವಪ್ಪ ಪೂಜಾರಿ ಅವರ ಪತ್ನಿ ಲೀಲಾವತಿ ಪೂಜಾರ್ತಿ (84) ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಶುಕ್ರವಾರ ಮಧ್ಯಾಹ್ನ ನಿಧನ ಹೊಂದಿದ್ದಾರೆ. ಕೃಷಿಕರಾಗಿದ್ದ ಅವರು ಆರು ಮಂದಿ ಪುತ್ರಿಯರನ್ನು ಅಗಲಿದ್ದಾರೆ.