ಪುದು : ನೆರೆ ಸಂತ್ರಸ್ಥ ಮಹಿಳೆಗೆ ಪರಿಹಾರದ ಚೆಕ್ ವಿತರಣೆ
ಪರಂಗಿಪೇಟೆ, ಸೆ,20: ಪುದು ಗ್ರಾಮದ ನೆರೆ ಸಂತ್ರಸ್ಥ ಮಹಿಳೆಗೆ ಗ್ರಾಮ ಪಂ ಅದ್ಯಕ್ಷ ರಮ್ಲಾನ್ ಹದಿನೈದು ಸಾವಿರ ರುಪಾಯಿಯ ಚೆಕ್ ವಿತರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಿಗರಾದ ರಕ್ಷಿತ, ಗ್ರಾಮ ಪಂ ಸದಸ್ಯರಾದ ಇಕ್ಬಾಲ್ ಸುಜೀರ್, ನಝೀರ್ ಹತ್ತನೇ ಮೈಲ್ ಕಲ್ಲು, ಮುಸ್ತಫ ಅಮೆಮಾರ್, ಗ್ರಾಮಸ್ಥರಾದ ಸಲಾಮ್ ಮಳ್ಳಿ ಮತ್ತಿತರರು ಉಪಸ್ಥಿತರಿದ್ದರು.
Next Story