ಫೈಝಲ್ ನಗರ: ಗೌಸೀಯ ಜುಮಾ ಮಸೀದಿ ಮಿನಾರ ಉದ್ಘಾಟನೆ
ಮಂಗಳೂರು, ಸೆ. 28: ಗೌಸೀಯ ಜುಮಾ ಮಸೀದಿ ಫೈಝಲ್ ನಗರ ಇದರ ನೂತನ ಮಿನಾರ ಇಂದು ಮಸೀದಿಯ ಅಧ್ಯಕ್ಷ ಇಸ್ಮಾಯೀಲ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಸೀದಿಯ ಖತೀಬ್ ಸದಖತುಲ್ಲಾ ಅಝ್ಹರಿ ದುಆ ನೆರವೇರಿಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಝಹೀರ್, ಖಜಾಂಜಿ ಲತೀಫ್, ಶರೀಫ್ ಪೈಂಟರ್, ಲತೀಫ್ ಮೇಸ್ತ್ರಿ ಮತ್ತು ಊರಿನ ಹಿರಿಯ ಮುಖಂಡರಾದ ಸಲಾಮ್ ದಕ್ಕೆ, ಮದರಸದ ಮಕ್ಕಳು, ಊರಿನ ನಾಗರಿಕರು ಭಾಗವಹಿಸಿದರು.
Next Story